Thursday, December 9, 2010

ಕಾಯುತಿರುವೆ ಅವಳ ಪ್ರೀತಿಯ ನೆನಪಲಿ


ಕಾಯುತಿರುವೆ ಅವಳ ಪ್ರೀತಿಯ ನೆನಪಲಿ 




ಒಡೆದು ಹೋಗಿರುವ ಕನಸುಗಳು
ತಿಳಿಸುತಿವೆ ನನಗಿಂದು
ಹೃದಯವು ಯಾರನ್ನು ಪಡೆದಿತ್ತೊ
ಕಣ್ಣುಗಳು ಕಳೆದಿದೆ ಇಂದು

ನಭ ಮಂಡಲದಿ ಹುಡುಕುತಿರುವೆನು
ಮನದ ಅರಸಿಯನು
ಮುನಿಸಿಕೊಂಡಿರುವರು ಯಾಕೋ ಕಾಣೆ
ಹೃದಯದ ಒಡತಿಯು
ದಿನವಿಡಿ ಹುಡುಕುತ ಅಲೆಯುತಿರುವೆನು
ಸಿಗದ ಹಾಗಿರುವ ನಲ್ಮೆಯನು

ಹಿಂದೆ ಬಂದಿದೆ ನಾನಿಟ್ಟ ಬೇಡಿಕೆಗಳು
ಮಿನುಗೊ ತಾರೆಯ ಬಡಿದು
ನಿಶ್ಯಬ್ದವಾದ ಸಾಗರದ ದಡದಲಿ ಅಲೆಯುತ
ದಿನವಿಡೀ ನರಳುತಿರುವೆನು,
ಕಾಯುತಿರುವೆ ಅವಳ ಪ್ರೀತಿಯ ನೆನಪಲಿ
ಕನಸುಗಳ ಜೊತೆಯಲಿ

ಒಡೆದು ಹೋಗಿರುವ ಕನಸುಗಳು
ತಿಳಿಸುತಿವೆ ನನಗಿಂದು....



MunjaaneyaManju™

5 comments:

  1. ಒಡೆದು ಹೋಗಿರುವ ಕನಸುಗಳು
    ತಿಳಿಸುತಿವೆ ನನಗಿಂದು
    ಹೃದಯವು ಯಾರನ್ನು ಪಡೆದಿತ್ತೊ
    ಕಣ್ಣುಗಳು ಕಳೆದಿದೆ ಇಂದು

    E saale saaku.... Kaledu ogalu... Olle kavana.... Keep Going Manju....

    ReplyDelete
  2. really above kavana very nice & felt depth

    ReplyDelete
  3. ee kavana nanige 80% match akutte i like dis kavana

    ReplyDelete
  4. savi nenapugala madhura kshnagala maneyangaladi kaadihenu premadoorina raani baruvalendu.....
    danida manasige neerunisuvalendu.....hrudaya rajyadali bhaava saagarava matte harisuvalendu...


    inti ninna
    nenapugala nireekshaka
    Vinodgowda.S.P [Spvinodgowda@gmail.com]

    ReplyDelete
  5. munjaane manju Superb guru, Munjaaneya manju balu tampu ashte Impu kuda

    ReplyDelete