ಸ್ನೇಹಾನಾ... ಪ್ರೀತೀನಾ...?

Friday, November 26, 2010

ನೋವು ನಲಿವು






DEAR FRIEND

ಮಳೆ ಬಂದರೆ, ಭೂಮಿಗೆ ಸಂತೋಷ
ಬಿಸಿಲು ಬಂದರೆ, ಭೂಮಿಗೆ ಉಲ್ಲಾಸ
ಮಳೆ ಬಿಸಿಲು ಎರಡೂ ಬಂದರೆ,
ಆಗಸಕ್ಕೇನೋ ಸಂಕಟ.

ಮೋಡಗಳ ಮಧ್ಯದಿಂದ ಇಣುಕುವ ರವಿ
ನೋಡುವನು ಇಳೆಯ ಮೇಲಿರುವ ಮಳೆಯ ಹನಿ
ಆಗಸಕ್ಕೇನೋ ಸಂಕಟ ಈ ಸಮಯದಲಿ.

ಚೂರು ಮಾಡುವಳು ತನ್ನ ಏಳು ಬಣ್ಣದ ಬಳೆಗಳನು
ತೊಟ್ಟುಕೊಳ್ಳುವಳು ಮೋಡದ ಸೀರೆಯ ವಿಧವೆಯ ಹಾಗೆ
ನಾನಿದನು ನೋಡಿ ಬೆರಗಾದೆನು, ಅಚ್ಚರಿಸಿದೆನು..

ಒಬ್ಬರ ಸಂತೋಷದಲಿ ಮತ್ತೊಬ್ಬರ ಅಳುವಿರುವುದೇ ??
ಒಬ್ಬರ ಸಾಧನೆಯಲಿ ಮತ್ತೊಬ್ಬರ ಅಳುಕಿರುವುದೇ ??
ಮಾನವನಾದ ಮೇಲೆ ಬೇವು ಬೆಲ್ಲವು ಸಹಜವೇ..??


ಮುಂಜಾನೆಯ ಮಂಜು ™
Posted by ಮುಂಜಾನೆಯ ಮಂಜು at 5:34 PM
Email ThisBlogThis!Share to XShare to FacebookShare to Pinterest

No comments:

Post a Comment

Newer Post Older Post Home
Subscribe to: Post Comments (Atom)

ನನ್ನ ಬಗ್ಗೆ..

My photo
ಮುಂಜಾನೆಯ ಮಂಜು
ದುಃಖ ತಪ್ತನಾದಾಗಲೂ ದೂರದ ಸಂತಸದ ಚಿಲುಮೆಯತ್ತ ಕೈದೋರುವ, ಅನನ್ದದಲಿ ತೇಲುತಿರುವಾಗಲೂ ಸಮಚಿತ್ತದುಪದೇಶ ನೀಡುವ, ಭಾವುಕನಾಗಿ ಹಾಡುವಾಗಲೂ ಶ್ರುತಿ_ಲಯ_ರಾಗಗಳಾಗುವ, ಮೈದಣಿವೇರಿ ಮಲಗಿದಾಗಲೂ ಸುಂದರ ನೆನಪಾಗುವ, ಕೊರೆಯುವ ಚಳಿಯಲಿ ನಡುಗಿದಾಗಲೂ ಶಾಖವಾಗುವ, ಸುಡುವ ಬಿಸಿಲಲಿ ಬೆಂದಾಗಲೂ ತಂಗಾಳಿಯಾಗುವ, ಭೋರ್ಗರೆಯುವ ಮಳೆಯಲಿ ನೆನೆದಾಗಲೂ ರಕ್ಷಿಪ ಕೊಡೆಯಾಗುವ, ವಿಶಾಲ ಮರುಭೂಮಿಯಲ್ಲಿ ನಡೆವಾಗಲೂ, ಸಿಹಿನೀರ್ಗೆರೆ ಯಾಗುವ, ಘೋರ ಅರಣ್ಯದಲಿ ಸಿಲುಕಿದಾಗಲೂ ನಿಮ್ಮ ಧೈರ್ಯವಾಗುವ, ಜೀವನದ ಆಟದಲ್ಲಿ ಸೋತಾಗಲೂ ಆತ್ಮ ವಿಶ್ವಾಸವಾಗುವ, ಸಂಕೀರ್ಣ ಸಮಸ್ಯೆಯ ಸುಳಿಯಲ್ಲಿ ಬಿದ್ದಗಲೂ ಉಪಾಯವಾಗುವ, ಬಾಳ ತಿರುವುಗಳ ತುಮುಲದಲ್ಲಿದ್ದಗಲೂ ನಿಶ್ಕರ್ಶೆ ಯಾಗುವ, ಒಬ್ಬಂಟಿಗರಾದಾಗಲೂ ಜೊತೆ ಜೊತೆಗೂ ಹೆಜ್ಜೆ ಹಾಕುವ, ...ನಿಮ್ಮ ಮಿತ್ರ.... ಅಂದ ಹಾಗೆ.. ನನ್ನ ಜೊತೆ ಸ್ನೇಹಕ್ಕೆ ತಯಾರಾ ನೀವು???
View my complete profile

Blog Archive

  • ►  2011 (5)
    • ►  February (2)
    • ►  January (3)
  • ▼  2010 (17)
    • ►  December (9)
    • ▼  November (7)
      • ನಾ ಮರೆಯುವ ನೆನಪು..
      • ನೋವು ನಲಿವು
      • ಹೆತ್ತ ತಾಯಿಗೆ
      • ಕನಸುಗಳ ಮೇಲೆ
      • ಮೊದಲ ಪ್ರೀತಿಯ ನೆನಪು
      • ಮುಳುಗುತಿಹನು
      • ಅಂದು ನಿನ್ನ ನಾ..
    • ►  October (1)

ನನ್ನ ಜೊತೆಗಿರುವವರು

Total Pageviews

viewers

ಈಗಿನ ಸಮಯ

ಮೊದಲ ಪ್ರೀತಿಯ ನೆನಪುಗಳು ಎಂದೆಂದಿಗೂ ಅಮರವಾಗಿರುತ್ತದೆ



More
Picture Window theme. Powered by Blogger.